ವಿಶ್ವದ ಅತಿದೊಡ್ಡ ಸೌರ ಬ್ಯಾಟರಿ ಘಟಕ ಶುರು ಮಾಡಿದ ದಕ್ಷಿಣ ಆಫ್ರಿಕಾ!

masthmagaa.com:

ವಿದ್ಯುತ್ ಸಮಸ್ಯೆಗೆ ಕಡಿವಾಣ ಹಾಕೋಕೆ ದಕ್ಷಿಣ ಆಫ್ರಿಕಾ ಮೇಜರ್‌ ಪ್ರಾಜೆಕ್ಟ್‌ ಒಂದನ್ನ ರೆಡಿ ಮಾಡಿದೆ. ಉತ್ತರ ಕೇಪ್‌ ಪ್ರಾಂತ್ಯದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್‌ ಬ್ಯಾಟರಿಯನ್ನ ಸ್ಥಾಪಿಸಿ, ಬಳಸೋಕೆ ಶುರು ಮಾಡಿದೆ. ಅಂದ್ಹಾಗೆ ಬರೋಬ್ಬರಿ 879 ಹೆಕ್ಟೇರ್‌ ಪ್ರದೇಶದಲ್ಲಿ ಮೂರು ಸೌರ ಶಕ್ತಿ ಘಟಕಗಳನ್ನ ನಿರ್ಮಿಸಲಾಗಿದೆ. ಈ ಪ್ಲಾಂಟ್ 540 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಸದ್ಯ ಈ ವಿದ್ಯುತ್‌ ಸ್ಟೋರ್‌ ಮಾಡಿ, ಗ್ರಿಡ್‌ಗೆ ಪೂರೈಸೋಕೆ ಬರೋಬ್ಬರಿ 225 ಮೆಗಾವ್ಯಾಟ್‌ ಸಾಮರ್ಥ್ಯದ ಸೌರ ಬ್ಯಾಟರಿಯನ್ನ ಅಳವಡಿಸಲಾಗಿದೆ… 225 ಮೆಗಾವ್ಯಾಟ್‌ ಸಾಮರ್ಥ್ಯದ ಸಿಂಗಲ್‌ ಬ್ಯಾಟರಿ.

-masthmagaa.com

Contact Us for Advertisement

Leave a Reply