ಚೀನಾದಲ್ಲು ಕೊರೋನಾ ಸ್ಪೋಟ.. ಈಗೇನು ಮಾಡುತ್ತೆ ಡ್ರ್ಯಾಗನ್‌ ಕಂಟ್ರಿ?

masthmagaa.com:

ಚೀನಾದ ಕ್ಸಿಯಾನ್‌ ಅನ್ನುವ ನಗರದಲ್ಲಿ ಒಂದೇ ದಿನ 151 ಜನರಿಗೆ ಕೊರೋನಾ ಸೋಂಕು ತಗುಲಿದೆ. ಚೀನಾ ಕೊರೋನಾ ಜಿರೋ ಪಾಲಿಸಿಯನ್ನ ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸ್ತಾ ಇದೆ. ಇಲ್ಲಿ ಯಾವುದೇ ಸಿಟಿಯಲ್ಲಿ ಒಂದು ಕೇಸ್‌ ಕಂಡು ಬಂದ್ರು ಇಡೀ ಊರಿಗೆ ಊರನ್ನೆ ಲಾಕ್‌ ಮಾಡ್ತಾ ಇದೆ. ಈಗಾಗಲೆ ಇಲ್ಲಿ ಪ್ರಯಾಣ ನಿರ್ಬಂಧ, ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳದೆ ಇದ್ರೆ ಮನೆಯಿಂದ ಹೊರಗೆ ಬರುವಂತಿಲ್ಲ ಅಂತೆಲ್ಲ ಹೇಳಲಾಗಿದೆ. ಅಂದಹಾಗೆ ಚೀನಾದಲ್ಲಿ ಒಂದೇ ದಿನ 197 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply