ICC ಟೆಸ್ಟ್‌ ರ್ಯಾಕಿಂಗ್‌ನ ಟಾಪ್‌ಟೆನ್‌ನಲ್ಲಿ ಯಶಸ್ವಿ ಜೈಸ್ವಾಲ್!

masthmagaa.com:

ಐಸಿಸಿ ಟೆಸ್ಟ್‌ ಬ್ಯಾಟ್ಸಮನ್‌ಗಳ ಪಟ್ಟಿ ಪ್ರಕಟವಾಗಿದ್ದು, ಭಾರತದ ಉದಯೊನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್‌ ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ. ಆಂಗ್ಲರ ವಿರುದ್ದವೇ ಚೊಚ್ಚಲ ಟೆಸ್ಟ್‌ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡ್ತಿರೋ ಜೈಸ್ವಾಲ್‌ 727 ಅಂಕಗಳೊಂದಿಗೆ 10 ಸ್ಥಾನಕ್ಕೇರಿದ್ದಾರೆ. ಇನ್ನು ಭಾರತದ ಪರ ಟಾಪ್‌ ಟೆನ್‌ನಲ್ಲಿ ವಿರಾಟ್‌ ಕೊಹ್ಲಿ 6ನೇ ಸ್ಥಾನದಲ್ಲಿದ್ರೆ, ಇಂಗ್ಲೆಂಡ್‌ನ ಜೊ ರೂಟ್ ಅಗ್ರಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply