ದಿನಾಂಕ: ಜನವರು 01, ಸಕ್ರಿಯ ಕೋವಿಡ್‌ ಕೇಸ್‌ಗಳು 1000

masthmagaa.com:

ಇನ್ನು ಕೊರೋನಾ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 636 ಹೊಸ ಕೋವಿಡ್‌ ಕೇಸ್‌ಗಳು ಪತ್ತೆಯಾಗಿದ್ದು, ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,394ಕ್ಕೆ ತಲುಪಿದೆ. ಇನ್ನು ರಾಜ್ಯದಲ್ಲಿ ಕೇಸ್‌ಗಳು ಹೆಚ್ಚಾಗ್ತಿದ್ದು, 229 ಫ್ರೆಶ್‌ ಕೇಸ್‌ಗಳು ರಿಪೋರ್ಟ್‌ ಆಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 1000ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟು 196 JN.1 ರೂಪಾಂತರಿ ಕೇಸ್‌ಗಳು ವರದಿಯಾಗಿವೆ.

-masthmagaa.com

Contact Us for Advertisement

Leave a Reply