11 ನವಜಾತ ಶಿಶುಗಳು ಬೆಂಕಿಗೆ ಆಹುತಿ! ಆಗಿದ್ದೇನು ನೀವೇ ನೋಡಿ..

masthmagaa.com:

ಪಶ್ಚಿಮ ಆಫ್ರಿಕಾದ ಸೆನೇಗಲ್‌ನ ಆಸ್ಪತ್ರೆಯೊಂದ್ರಲ್ಲಿ 11 ನವಜಾತ ಶಿಶುಗಳು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ. ಅಲ್ಲಿನ ಟಿವವಾನ್‌ ನಗರದ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್‌ ಶಾರ್ಟ್‌ ಸರ್ಕ್ಯೂಟ್‌ನನಿಂದ ಈ ರೀತಿ ಆಗಿದೆ ಅಂತ ಸೆನೇಗಲ್‌ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಕಳೆದ ಏಪ್ರಿಲ್‌ನಲ್ಲಿ ಕೂಡ ಇಲ್ಲಿನ ಲಿಂಗ್ವೆರೆ ನಗರದಲ್ಲಿ ಇದೇ ರೀತಿ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆಯೊಂದ್ರಲ್ಲಿ ಎಲೆಕ್ಟ್ರಿಕ್‌ ಶಾಕ್‌ ಸರ್ಕ್ಯೂಟ್‌ನಿಂದ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿದ್ವು

-masthmagaa.com

Contact Us for Advertisement

Leave a Reply