101 ಶಸ್ತ್ರಾಸ್ತ್ರಗಳ ಆಮದು ಬ್ಯಾನ್​! ಇದು ಆತ್ಮನಿರ್ಭರ ಭಾರತ

masthmagaa.com:

ದೇಶದಲ್ಲಿ ಮತ್ತೂ 101 ರಕ್ಷಣಾ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳ ಆಮದನ್ನು ನಿಷೇಧಿಸಲಾಗಿದೆ. ಈ ರೀತಿಯ 3ನೇ ಲಿಸ್ಟ್​ ಇದಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ. ಆತ್ಮನಿರ್ಭರ ಭಾರತ್ ಉದ್ದೇಶ ಈಡೇರಿಕೆ ಸಲುವಾಗಿ ಮುಂದಿನ 5 ವರ್ಷಗಳ ಅವಧಿಗೆ ಈ ಶಸ್ತ್ರಾಸ್ತ್ರಗಳ ಆಮದಿನ ಮೇಲೆ ನಿಷೇಧ ಇರುತ್ತೆ. ಇದ್ರಲ್ಲಿ ಸೆನ್ಸಾರ್, ಮದ್ದುಗುಂಡುಗಳು, ನೌಕಾಪಡೆಯಲ್ಲಿ ಬಳಸೋ ಹೆಲಿಕಾಪ್ಟರ್​ಗಳು, ಗಸ್ತು ನೌಕೆಗಳು, ಆ್ಯಂಟಿ ಶಿಪ್​ ಮಿಸೈಲ್​​ಗಳು, ಆ್ಯಂಟಿ ರೇಡಿಯೇಷನ್ ಮಿಸೈಲ್​ಗಳು ಕೂಡ ಇದ್ರಲ್ಲಿ ಸೇರಿವೆ.

-masthmagaa.com

Contact Us for Advertisement

Leave a Reply