ದಸರೆಯಲ್ಲಿ ಬಾಂಬ್‌ ಸ್ಪೋಟಕ್ಕೆ ಲಷ್ಕರ್‌ ಸಂಚು!

masthmagaa.com:

ತೆಲಂಗಾಣ ದಸರ ಮೆರವಣಿಗೆಯ ಸಮಯದಲ್ಲಿ ಬಾಂಬ್‌ ಸ್ಫೋಟ ಮಾಡಲು ಯೋಜನೆ ರೂಪಿಸಿದ್ದ ಹೈದರಾಬಾದ್‌ ಮೂಲದ ಮೂವರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರು ಲಷ್ಕರ್‌ ತೊಯ್ಬದ ನಂಟನ್ನು ಹೊಂದಿದ ಉಗ್ರರೆಂದು ಶಂಕಿಸಲಾಗಿದೆ.

-masthmagaa.com

Contact Us for Advertisement

Leave a Reply