masthmagaa.com:
ಆರ್ಯನ್ ಖಾನ್ ಎನ್ಸಿಬಿ ವಶದಲ್ಲಿರೋ ನಡುವೆಯೇ ತಂದೆ ಶಾರುಖ್ ಖಾನ್ ಈ ಹಿಂದೆ ಹೇಳಿದ ಮಾತುಗಳು ವೈರಲ್ ಆಗಿವೆ. ಸಂದರ್ಶನವೊಂದರಲ್ಲಿ ಶಾರುಖ್ ಖಾನ್, ನನ್ನ ಮಗ ಎಷ್ಟು ಬೇಕೋ ಅಷ್ಟು ಸಿಗ್ರೇಟ್ ಸೇದಲಿ, ಮಾದಕ ವಸ್ತು ಸೇವಿಸಲಿ, ಹುಡುಗಿರ ಜೊತೆ ಸುತ್ತಲಿ, ಲೈಂಗಿಕ ಸಂಬಂದ ಹೊಂದಲಿ, ನಾನೇನು ಮಾಡಲು ಸಾಧ್ಯ ಆಗಿಲ್ಲವೋ ಅದೆಲ್ಲವನ್ನ ಮಾಡ್ಲಿ, ಚಿಕ್ಕ ವಯಸ್ಸಿನಲ್ಲೆ ಎಲ್ಲವನ್ನು ಪ್ರಾರಂಭಿಸಲಿ, ಎಂಜಾಯ್ ಮಾಡ್ಲಿ ಅಂತ ಹೇಳಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಹಾಗೇ ಸಾಕಷ್ಟು ಜನರಿಂದ ಉಗಿಸಿಕೊಂಡಿದ್ದಾರೆ ಕೂಡ.
-masthmagaa.com
Contact Us for Advertisement