‌ ಚಿನ್ನದ ಪಂಜರದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್?..!

masthmagaa.com:

ಇನ್ನು ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್ ವೈಟ್​ಹೌಸನ್ನ ಚಿನ್ನದ ಪಂಜರ ಅಂತ ಕರೆದಿದ್ದಾರೆ. ಖಾಸಗಿ ಚಾನೆಲ್ ಒಂದರಲ್ಲಿ ಆಯೋಜಿಸಲಾಗಿದ್ದ ಟಾಕ್ ಶೋನಲ್ಲಿ ಮಾತಾಡಿದ ಬೈಡೆನ್, ಚಿನ್ನದ ಕೋಟಿಂಗ್ ಇರೋ ಪಂಜರದ ಥರ ಇದು ಅಂತ ಹೇಳಿದ್ದಾರೆ.

ಅಂದಹಾಗೆ ಬೈಡೆನ್ ವೈಟ್ ಹೌಸ್ ಪ್ರವೇಶಿಸಿ 4 ವಾರ ಕಳೀತಿದೆ. ಈ ಅವಧಿಯಲ್ಲಿ ನಾನು ಕೆಲ ಮಾಜಿ ಅಧ್ಯಕ್ಷರುಗಳಿಗೆ ಕಾಲ್ ಮಾಡಿ ಮಾತಾಡಿದ್ದೇನೆ. ಅವರ ಹೆಸರು ಹೇಳಲ್ಲ… ಅವರೆಲ್ಲರೂ ಬಹಳ ಸಂತೋಷದಿಂದ ಮಾತಾಡಿದ್ದಾರೆ. ಆದ್ರೆ ಒಬ್ಬ ವ್ಯಕ್ತಿಯನ್ನ ಹೊರತು ಪಡಿಸಿ ಅಂತಾ ಬೈಡೆನ್ ಹೇಳಿದ್ದಾರೆ. ಆ ಒಬ್ಬ ಯಾರು ಅಂತಾ ಬಿಡಿಸಿ ಹೇಳಬೇಕಿಲ್ಲ ತಾನೆ..?

-masthmagaa.com

Contact Us for Advertisement

Leave a Reply