ಅಮಿತ್​ ಶಾ ‘ಹಿಂದಿ ಹೇರಿಕೆ’ಗೆ A.R. ರೆಹಮಾನ್​ ತಿರುಗೇಟು!

masthmagaa.com:

ಇಂಗ್ಲೀಷ್‌ ಬದ್ಲು ಹಿಂದಿ ಮಾತಾಡ್ಬೇಕು ಅಂತ ಹೇಳಿದ್ದ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಗೆ ಪ್ರತಿಕ್ರಿಯಿಸಿರೋ ಟಾಪ್‌ ಮ್ಯೂಸಿಕ್‌ ಡೈರೆಕ್ಟರ್‌ ಎ.ಆರ್‌.ರೆಹಮಾನ್‌ ನಮ್ಗೆ ತಮಿಳೇ ಕನೆಕ್ಟಿಂಗ್‌ ಲಾಂಗ್ವೇಜ್‌ ಅಂದ್ರೆ ಸಂಪರ್ಕ ಭಾಷೆ ಅಂತ ಹೇಳಿದ್ದಾರೆ. ಅಮಿತ್‌ ಶಾ ಅವ್ರ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಎ ಆರ್‌ ರೆಹಮಾನ್‌ ಕೂಡ ತಮಿಳಿಗರಿಗೆ ತಮಿಳು ಅಂದ್ರೆ ಎಷ್ಟು ಮುಖ್ಯ ಅಂತ ಒಂದು ಚಿತ್ರ ಹಾಕಿ ಟ್ವೀಟ್‌ ಮಾಡಿದ್ರು.

-masthmagaa.com

Contact Us for Advertisement

Leave a Reply