ಮೋಸ್ಟ್ ಪವರ್ ಫುಲ್ ಮಹಿಳೆ ಅಂತೆ ಅನುಷ್ಕಾ..!

ಕೋಹ್ಲಿ ಪತ್ನಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ದೇಶದಲ್ಲೇ ಮೋಸ್ಟ್ ಪವರ್‌ಫುಲ್ ವುಮೆನ್ ಆಗಿ ಹೊರಹೊಮ್ಮಿದ್ದಾರೆ. ಫಾರ್ಚುನ್ ಇಂಡಿಯಾ ಟಾಪ್ ೫೦ ಲಿಸ್ಟ್ ರಿಲೀಸ್ ಮಾಡಿದ್ದು, ಅದ್ರಲ್ಲಿ ೩೧ ವರ್ಷದ ನಟಿ ಅನುಷ್ಕಾ ಶರ್ಮಾಗೆ ಈ ಅವಾರ್ಡ್ ಧಕ್ಕಿದೆ. ಅನುಷ್ಕಾ ಶರ್ಮಾ ಕೇವಲ ಆಕ್ಟಿಂಗ್ ಅಷ್ಟೇ ಅಲ್ಲದೇ ಸಿನಿಮಾ ನಿರ್ಮಾಣದಲ್ಲೂ ಸದ್ದು ಮಾಡಿದ್ದಾರೆ. ೨೫ ವರ್ಷಕ್ಕೆ ಅನುಷ್ಕಾ ೩ ಸಣ್ಣ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ ಹಲವು ಪ್ರಾಡಕ್ಟ್‌ಗಳಿಗೆ ಬ್ರ್ಯಾಂಡ್ ಅಗಿದ್ದಾರೆ. ಹೀಗಾಗಿ ಅನುಷ್ಕಾ ಶರ್ಮಾಗೆ ಮೋಸ್ಟ್ ಪವರ್‌ಫುಲ್ ವುಮೆನ್ ಅವಾರ್ಡ್ ಸಿಕ್ಕಿದೆ

Contact Us for Advertisement

Leave a Reply