masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 298 ರೂಪಾಯಿ ಜಾಸ್ತಿಯಾಗಿ ₹68,961 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 275 ರೂಪಾಯಿ ಜಾಸ್ತಿಯಾಗಿ ₹63,170 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,016 ರೂಪಾಯಿ ಜಾಸ್ತಿಯಾಗಿ ₹76,127 ಆಗಿದೆ.
-masthmagaa.com
Contact Us for Advertisement