ಏಪ್ರಿಲ್ 04: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 538 ರೂಪಾಯಿ ಜಾಸ್ತಿಯಾಗಿ ₹69,902 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂಪಾಯಿ ಜಾಸ್ತಿಯಾಗಿ ₹64,030 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,743 ರೂಪಾಯಿ ಜಾಸ್ತಿಯಾಗಿ ₹79,337 ಆಗಿದೆ.

-masthmagaa.com

Contact Us for Advertisement

Leave a Reply