ಏಪ್ರಿಲ್ 24: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 228 ರೂಪಾಯಿ ಜಾಸ್ತಿಯಾಗಿ ₹71,826 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂಪಾಯಿ ಜಾಸ್ತಿಯಾಗಿ ₹65,790 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 680 ರೂಪಾಯಿ ಜಾಸ್ತಿಯಾಗಿ ₹80,687 ಆಗಿದೆ.

-masthmagaa.com

Contact Us for Advertisement

Leave a Reply