ಒಮೈಕ್ರಾನ್ ಹಾವಳಿ ಜೋರು: ದೆಹಲಿಯಲ್ಲಿ ಕೇಜ್ರಿವಾಲ್ ತುರ್ತುಸಭೆ

masthmagaa.com:

ದೆಹಲಿಯಲ್ಲಿ ಒಮೈಕ್ರಾನ್ 64ಕ್ಕೆ ಏರಿದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯ್ತು. ಬಳಿಕ ಮಾತಾಡಿದ ಕೇಜ್ರಿವಾಲ್​, ನಾವು ಈಗ ದಿನಕ್ಕೆ 1 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾದ್ರೂ ಮ್ಯಾನೇಜ್ ಮಾಡ್ತೀವಿ. ಮನೆಯಲ್ಲೇ ಐಸೋಲೇಷನ್​​ಗೆ ಒಳಗಾಗೋ ವ್ಯವಸ್ಥೆಯನ್ನು ಬಲಪಡಿಸಿದ್ದೀವಿ. ಮ್ಯಾನ್ ಪವರ್ ಜಾಸ್ತಿ ಮಾಡ್ತೀವಿ. ಮೆಡಿಸಿನ್ ಸ್ಟಾಕ್ ಮಾಡ್ತೀವಿ. ಮುಂದಿನ ಮೂರು ವಾರದಲ್ಲಿ 15 ಆಕ್ಸಿಜನ್ ಟ್ಯಾಂಕರ್​​ಗಳು ಡೆಲಿವರಿ ಆಗ್ತಿವೆ ಅಂದ್ರು.

-masthmagaa.com

Contact Us for Advertisement

Leave a Reply