ಶಾರುಖ್ ಖಾನ್ ಮಗನಿಗೆ ಬಿಗ್ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್

masthmagaa.com:
ಕ್ರೂಸ್​ ಶಿಪ್​ ಮಾದಕ ವಸ್ತು ಪಾರ್ಟಿಗೆ ಸಂಬಂಧಿಸಿದಂತೆ ಜಾಮೀನಿನ ಮೇಲಿರೋ ಬಾಲಿವುಡ್​ ನಟ ಶಾರುಕ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ಬಾಂಬೆ ಹೈಕೋರ್ಟ್​ ರಿಲೀಫ್​ ನೀಡಿದೆ. ಈ ಹಿಂದೆ ಜಾಮೀನು ಮಂಜೂರು ಮಾಡುವಾಗ ಪ್ರತಿ ಶುಕ್ರವಾರ ಮುಂಬೈ ಎನ್​ಸಿಬಿ ಮುಂದೆ ಹಾಜರಾಗಬೇಕು ಅಂತ ಹೇಳಿತ್ತು. ಇದೀಗ ವಾರ ವಾರ ಬರೋದು ಬೇಡ. ಡೆಲ್ಲಿ ಎಸ್​ಐಟಿ ಯಾವಾಗೆಲ್ಲಾ ವಿಚಾರಣೆಗೆ ಬರುವಂತೆ ಸಮನ್ಸ್ ನೀಡುತ್ತೋ ಆಗ ಹಾಜರಾದ್ರೆ ಸಾಕು ಅಂತ ಹೇಳಿದೆ.
-masthmagaa.com

Contact Us for Advertisement

Leave a Reply