ಮೋದಿಯಿಂದ ಮುಸ್ಲಿಮರ ವಿರುದ್ದ ದ್ವೇಷದ ಅಭಿಯಾನ: ಓವೈಸಿ!

masthmagaa.com:

ಪ್ರಧಾನಿ ಮೋದಿಯವ್ರು ಮುಸ್ಲಿಮರ ವಿರುದ್ದ ದ್ವೇಷದ ಅಭಿಯಾನ ನಡೆಸ್ತಿದ್ದಾರೆ ಅಂತ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ. ಅಲ್ದೇ ಮೋದಿ ದೇಶದ 140 ಕೋಟಿ ಜನರಿಗೂ ಪ್ರಧಾನಿಯಾಗಿದ್ದಾರೆ. ಆದ್ರೂ ಮುಸ್ಲಿಮರನ್ನ ದ್ವೇಷಿಸ್ತಿದ್ದಾರೆ. ದೇಶದಲ್ಲಿ ನಾಳೆ ಗಲಭೆ ನಡೆದ್ರೆ ಅದಕ್ಕೆ ಮೋದಿ ಅವ್ರೇ ಕಾರಣ. ಹೀಗಾಗಿ ಮೋದಿ ಅವ್ರ ಗ್ಯಾರಂಟಿ ಕೇವಲ ಮುಸ್ಲಿಮರ ವಿರುದ್ದದ ದ್ವೇಷದ ಭರವಸೆಯಾಗಿದೆ. 2002ರಿಂದಲೂ ಮೋದಿ ಇದನ್ನೆ ಮಾಡ್ತಿದ್ದಾರೆ ಅಂತ ಓವೈಸಿ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply