ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷರ ಸಹೋದರನ ಹಣೆಗೆ ತಾಲಿಬಾನ್ ಮುತ್ತು!

masthmagaa.com:

ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಹೋದರ ಹಶ್ಮತ್ ಘನಿ ಅಹ್ಮದ್​​ಝೈ ತಮಗೆ ಬೆಂಬಲ ಘೋಷಿಸಿರೋದಾಗಿ ತಾಲಿಬಾನಿಗಳು ಹೇಳಿದ್ದಾರೆ. ತಾಲಿಬಾನ್ ನಾಯಕ ಖಲಿಲ್ ಉರ್ ರೆಹ್ಮಾನ್​ ಮತ್ತು ಧಾರ್ಮಿಕ ಮುಖಂಡ ಮುಫ್ತಿ ಮೊಹ್ಮದ್ ಝಾಕಿರ್ ಉಪಸ್ಥಿತಿಯಲ್ಲಿ ಬೆಂಬಲ ಘೋಷಿಸಿದ್ಧಾರೆ. ಈ ಸಂದರ್ಭದ ವಿಡಿಯೋವನ್ನು ಮುಫ್ತಿ ಝಾಕಿರ್ ಶೇರ್ ಮಾಡಿದ್ದಾರೆ. ಇದ್ರಲ್ಲಿ ತಾಲಿಬಾನಿಗಳು ಅಶ್ರಫ್ ಘನಿ ಸಹೋದರ ಹಶ್ಮತ್ ಘನಿ ಅಹ್ಮದ್ ಝೈ ಅವರ ಕೈಕುಲುಕುತ್ತಿರೋದು ಮತ್ತು ನಂತರ ಅವರ ತಲೆಗೆ ಮುತ್ತು ಕೊಡ್ತಿರೋದನ್ನು ನೋಡಬಹುದು..

-masthmagaa.com

Contact Us for Advertisement

Leave a Reply