ರಾಮಮಂದಿರದಲ್ಲಿ ಗುಂಡು ಹಾರಿಸಿಕೊಂಡ ರಕ್ಷಣಾ ಪಡೆ ಸಿಬ್ಬಂದಿ!

masthmagaa.com:

ಅಯೋಧ್ಯೆ ರಾಮ ಮಂದಿರದಲ್ಲಿ ರಕ್ಷಣಾ ಪಡೆ ಸಿಬ್ಬಂದಿಯೊಬ್ರು ತಮ್ಮ ಬಂದೂಕು ಕ್ಲೀನ್‌ ಮಾಡೊ ವೇಳೆ ತಮಗೆ ತಾವೇ ಶೂಟ್‌ ಮಾಡ್ಕೊಂಡಿದ್ದಾರೆ. ರಾಮಮಂದಿರ ಭದ್ರತೆಗೆ ನಿಯೋಜನೆಗೊಂಡಿದ್ದ Provincial Armed Constabulary (PAC) ಕಮಾಂಡೊ ರಾಮ್‌ ಪ್ರಸಾದ್‌ ಈಗ ಸಿರೀಯಸ್‌ ಕಂಡೀಷನ್‌ನಲ್ಲಿದ್ದಾರೆ. ಸದ್ಯ ಅವ್ರು ಲಖನೌನ ಕಿಂಗ್ಸ್‌ ಜಾರ್ಜ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply