ʻಬಾಂಗ್ಲಾ ಗ್ಯಾಂಗ್‌ʼ ರೇಪ್‌ : ಕೇರಳದಲ್ಲಿ ಸಿಕ್ಕಳು ಸಂತ್ರಸ್ತೆ

-Amar Prasad
@amarprasad_ap

ಬಾಂಗ್ಲಾ ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಾಂಗ್ಲಾದೇಶ ಮೂಲದವರೇ ಆದ ಸಂತ್ರಸ್ತ ಯುವತಿಯನ್ನ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಕೇರಳದ ಕೋಯಿಕೋಡ್ ನಲ್ಲಿದ್ದ ಯುವತಿಯನ್ನ ಟ್ರೇಸ್ ಮಾಡಿ ಕರೆದುಕೊಂಡು ಬಂದು ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಅಂತ ಬೆಂಗಳೂರು ಪೂರ್ವ ವಲಯ ಡಿಸಿಪಿ ಡಾ. ಶರಣಪ್ಪ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply