ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರಲ್ಲಿ 100 ಪರ್ಸೆಂಟ್ ಲಸಿಕೆ!

masthmagaa.com:

ಬಿಬಿಎಂಪಿ ವ್ಯಾಪ್ತಿಯನ್ನ ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ 100 ಪರ್ಸೆಂಟ್​ ವ್ಯಾಕ್ಸಿನೇಷನ್​ ಕವರೇಜ್​ ಆಗಿದೆ ಅಂತ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಈ ಮೂಲಕ ಫುಲ್ಲಿ ವ್ಯಾಕ್ಸಿನೇಟ್​ ಆದ ರಾಜ್ಯದ ಮೊದಲ ಜಿಲ್ಲೆ ಎನಿಸಿಕೊಂಡಿದೆ ಅಂತಾನೂ ಹೇಳಿದ್ದಾರೆ. ಇನ್ನು ದೇಶದಲ್ಲಿ 60 ಪರ್ಸೆಂಟ್​ ಅರ್ಹ ಫಲಾನುಭವಿಗಳು ಎರಡೂ ಡೋಸ್​ ಲಸಿಕೆ ಹಾಕ್ಕೊಂಡಂತಾಗಿದೆ.

-masthmagaa.com

Contact Us for Advertisement

Leave a Reply