ಬೆಂಗಳೂರಿನಲ್ಲಿ ಬ್ಯಾನ್‌ ಆದ ಬೈಕಿ ಟ್ಯಾಕ್ಸಿ: ಸರ್ಕಾರದ ಆದೇಶ!

masthmagaa.com:

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಬೈಕಿ ಟ್ಯಾಕ್ಸಿಗಳನ್ನ ನಿಷೇಧಿ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆಯಿಂದ ಈ ಅಧಿಸೂಚನೆ ಹೊರಬಿದ್ದಿದ್ದು, ಬೈಕ್‌ಗಳನ್ನ ಟ್ಯಾಕ್ಸಿ ಅಪ್ಲಿಕೇಶನ್‌ಗಳಲ್ಲಿ ಬಳಸಬಾರ್ದು ಅಂತ ಸರ್ಕಾರ ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply