ಅಮೆರಿಕದ ಮೈಕ್ರೋಪ್ರೊಸೆಸರ್‌ಗಳ ವಿರುದ್ಧ ಚೀನಾ ಕ್ರಮ!

masthmagaa.com:

ಚೀನಾ ಅಮೆರಿಕದ ಮೈಕ್ರೋಪ್ರೊಸೆಸರ್‌ಗಳ ವಿರುದ್ಧ ಕಠಿಣ ಕ್ರಮ ತಗೊಂಡಿದೆ. ಸರ್ಕಾರಿ ಪರ್ಸನಲ್‌ ಕಂಪ್ಯೂಟರ್‌ ಹಾಗೂ ಸರ್ವರ್‌ಗಳಲ್ಲಿ ಇಂಟೆಲ್‌ ಹಾಗೂ AMD ಕಂಪನಿಗಳ ಮೈಕ್ರೋಪ್ರೊಸೆಸರ್‌ಗಳನ್ನ ಬಳಕೆಯನ್ನ ನಿಷೇಧಿಸಿದೆ. ಜೊತೆಗೆ ಮೈಕ್ರೋಸಾಫ್ಟ್‌ ವಿಂಡೋಸ್‌ OS ಹಾಗೂ ಇತರ ವಿದೇಶಿ ಡೇಟಾಬೇಸ್‌ ಸಾಫ್ಟ್‌ವೇರ್‌ಗಳನ್ನೂ ಸೈಡ್‌ಲೈನ್‌ ಮಾಡೋಕೆ ಅಲ್ಲಿನ ಸರ್ಕಾರ ಮುಂದಾಗಿದೆ. ಅವುಗಳ ಬದಲು ಸ್ವದೇಶಿ ಕಂಪನಿಗಳ ಪ್ರಾಡಕ್ಟ್‌ಗಳಿಗೆ ಉತ್ತೇಜನ ಕೊಡೋಕೆ ಚೀನಾ ಮುಂದಾಗಿದೆ.

-masthmagaa.com

Contact Us for Advertisement

Leave a Reply