ಅಮೆರಿಕ ಮೂಲ ಸೌಕರ್ಯಗಳ ಮೇಲೆ ಚೀನಿ ಹ್ಯಾಕರ್‌ಗಳ ಕಣ್ಣು: FBI

masthmagaa.com:

ಅಮೆರಿಕ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಲು ಚೈನೀಸ್‌ ಹ್ಯಾಕರ್‌ಗಳು ಸಿದ್ದತೆ ನಡೆಸ್ತಿದ್ದಾರೆ. ಹೀಗಂತ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯೂರೋ ಆಫ್‌ ಇನ್ವೇಷ್ಟಿಕೇಶನ್‌ ಹೇಳಿದೆ. ವೋಲ್ಟ್‌ ಟೈಪೂನ್‌ ಅಂತ ಕರೆಯಲ್ಪಡೊ ಚೀನಾದ ಹ್ಯಾಕಿಂಗ್‌ ಅಭಿಯಾನ, ಸದ್ಯ ಅಮೆರಿಕದ ದೂರಸಂಪರ್ಕ, ನೀರು, ಇಂಧನ ಸೇರಿದಂತೆ ಇತರ ಮಹತ್ವದ ಕ್ಷೇತ್ರಗಳ ಬಗ್ಗೆ ಮಾಹಿತಿ ಕಲೆಹಾಕ್ತಿದೆ ಅಂತ FBIನ ನಿರ್ದೇಶಕ ಕ್ರಿಸ್ಟೋಫರ್‌ ವ್ರೇ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply