ರಷ್ಯಾಗೆ ಸರ್​ಪ್ರೈಸ್​ ಭೇಟಿ ಕೊಟ್ಟಿದ್ಯಾಕೆ ಅಮೆರಿಕದ ಸಿಐಎ ಮುಖ್ಯಸ್ಥ?

masthmagaa.com:

ಅಮೆರಿಕದ ಸೆಂಟ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ನಿರ್ದೇಶಕ ವಿಲಿಯಂ ಬರ್ನ್ಸ್​​ ರಷ್ಯಾದ ಸೆಕ್ಯೂರಿಟಿ ಕೌನ್ಸಿಲ್​ ಮುಖ್ಯಸ್ಥ ನಿಕೋಲಾಯ್ ಪಟ್ರುಶೇವ್​​ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಉಭಯನಾಯಕರು ರಷ್ಯಾ ಮತ್ತು ಅಮೆರಿಕ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಅಂತ ರಷ್ಯಾ ಸೆಕ್ಯೂರಿಟಿ ಕೌನ್ಸಿಲ್​ನ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ವಿಲಿಯಂ ಬರ್ನ್ಸ್​​ ಸಡನ್ ಆಗಿ ಈ ಪ್ರವಾಸ ಕೈಗೊಂಡಿದ್ದು, ಈ ಬಗ್ಗೆ ಎಲ್ಲು ಮಾಹಿತಿ ನೀಡಿರಲಿಲ್ಲ. ಆದ್ರೆ ಈ ಸಭೆಯಲ್ಲಿ ಬೇರೆ ಏನೇನ್ ಚರ್ಚೆ ನಡೆಸಲಾಗಿದೆ ಅನ್ನೋದ್ರ ಮಾಹಿತಿಯನ್ನು ಕೂಡ ನೀಡಿಲ್ಲ.

-masthmagaa.com

Contact Us for Advertisement

Leave a Reply