ಎಲಾನ್‌ ಮಸ್ಕ್‌ರ ಭಾರತ ಭೇಟಿ ಮುಂದೂಡಿಕೆಗೆ ಕಾಂಗ್ರೆಸ್‌ನಿಂದ ಟೀಕೆ!

masthmagaa.com:

ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವ್ರೊಂದಿಗೆ ಮಾತುಕತೆ ನಡೆಸಲು ಪ್ಲಾನ್‌ ಮಾಡಿದ್ದ ಟೆಸ್ಲಾ CEO ಎಲಾನ್‌ ಮಸ್ಕ್‌ ಸಡನ್‌ ಆಗಿ ಟೆಸ್ಲಾ ಸಂಬಂಧ ಹೆವಿ ಕೆಲಸ ಇರೋದ್ರಿಂದ ಭಾರತ ಭೇಟಿ ಮುಂದೂಡಿದ್ದಾರೆ. ಸೋ ಕಾಂಗ್ರೆಸ್‌ ಇದೀಗ ಪ್ರಧಾನಿ ಮೋದಿ ಅವ್ರನ್ನ ಟೀಕಿಸ್ತಿದೆ. ʻಎಲಾನ್‌ ಮಸ್ಕ್‌ ಅವ್ರಿಗೆ ಈ ಭೇಟಿ ಮಾಡೋದ್ರಿಂದ ಮುಂದೊಂದಿನ ಯಾವ್‌ ರೀತಿ ಕೆಟ್ಟ ಪರಿಣಾಮ ಬೀರ್ಬೋದು ಅನ್ನೋದು ಗೊತ್ತಾಗಿದೆ ಅನ್ಸುತ್ತೆʼ ಅಂತ ಕಾಲೆಳೆದಿದೆ.

-masthmagaa.com

Contact Us for Advertisement

Leave a Reply