ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ 14.17 ಲಕ್ಷ ಜನರಿಗೆ ಸೋಂಕು

masthmagaa.com:

ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ 14,17 ಲಕ್ಷ ಜನರಿಗೆ ಸೋಂಕು ತಗಲಿದೆ. ಅಮೆರಿಕದಲ್ಲಿ ಒಮೈಕ್ರಾನ್‌ ಸೇರಿದಂತೆ, ಕೊರೋನಾ ಸೊಂಕಿತರು ಜಾಸ್ತಿ ಆಗ್ತ ಇದ್ದಾರೆ. ಈ ತಿಂಗಳ ಬಳಿಕ ಕೊರೋನಾ ಸೋಂಕು ಪೀಕ್‌ ಸ್ಟೇಜನ್ನ ತಲುಪಬಹುದು. ಆದ್ರೆ ಮುಂದಿನ ಒಂದರೆರಡು ವಾರ ಬಹಳ ನಿರ್ಣಾಯಕವಾಗಿದೆ ಅಂತ ಅಮೆರಿಕದ ಆರೋಗ್ಯ ತಜ್ಞರು ಹೇಳಿದ್ದಾರೆ. ಈಗಾಗಲೆ ಅಮೆರಿಕದ ಆಸ್ಪತ್ರೆಗಳಲ್ಲಿ ಸೋಂಕಿತರು ಹೆಚ್ಚಾಗ್ತ ಇರುವ ಕಾರಣ ಆಸ್ಪತ್ರೆಗಳ ಮೇಲೆ ಒತ್ತಡ ಜಾಸ್ತಿ ಆಗ್ತ ಇದೆ.

-masthmagaa.com

Contact Us for Advertisement

Leave a Reply