ಇನ್ಮುಂದೆ ಆಸ್ಪತ್ರೆ, ಕ್ಲಿನಿಕ್​ಗಳಲ್ಲಿ ಕೊರೋನಾ ಲಸಿಕೆ ಮಾರಬಹುದು

masthmagaa.com:

ಭಾರತದ ಔಷಧ ನಿಂಯತ್ರಣ ಪ್ರಾಧಿಕಾರ ಕೊರೋನ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ಗೆ ಷರತ್ತುಬದ್ಧ ಮಾರಕುಟ್ಟೆ ಅನುಮತಿ ನೀಡಿದೆ. ಇದರ ಅನ್ವಯ ಓಪನ್ ಮಾರ್ಕೆಟ್ಟಲ್ಲಿ ಲಸಿಕೆ ಮಾರೋಕೆ ಆಗಲ್ಲ. ಬದಲಿಗೆ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಲಸಿಕೆ ಖರೀದಿಸಿ ಜನಕ್ಕೆ ಹಾಕಬೋದು. ಆದ್ರೆ ಈ ರೀತಿ ಹಾಕಲಾದ ಲಸಿಕೆಗಳ ಮಾಹಿತಿಯನ್ನ ಆರು ತಿಂಗಳಿಗೊಮ್ಮೆ COWIN ಪ್ಲಾಟ್ಫಾರಂಗೆ ಅಪ್ಲೋಡ್ ಮಾಡೋ ಜವಾಬ್ದಾರಿ ಕೂಡ ಆ ಆಸ್ಪತ್ರೆಗಳದ್ದೇ ಆಗಿರುತ್ತೆ.

-masthmagaa.com

Contact Us for Advertisement

Leave a Reply