ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸೆ: ವಿಶ್ವದಾದ್ಯಂತ ಪ್ರತಿಭಟನೆಗೆ ಇಸ್ಕಾನ್ ಕರೆ

masthmagaa.com:

ಬಾಂಗ್ಲಾದೇಶದಲ್ಲಿ ನಡೆಯುತ್ತಿರೋ ಹಿಂದೂ ವಿರೋಧಿ ಹಿಂಸಾಚಾರ ಖಂಡಿಸಿ ಹಾಗೂ ಬಾಂಗ್ಲಾದ ನೋಆಕಲಿಯಲ್ಲಿ ಇಸ್ಕಾನ್ ದೇಗುಲದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಲು ಇಸ್ಕಾನ್ ಮುಂದಾಗಿದೆ. ಅಕ್ಟೋಬರ್ 23ನೇ ತಾರೀಕು ಬಾಂಗ್ಲಾ ಹಾಗೂ ವಿಶ್ವಾದ್ಯಂತ ಇರೋ ಎಲ್ಲ ಇಸ್ಕಾನ್ ದೇಗುಲಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತೆ ಅಂತ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ್ ದಾಸ್ ಮಾಹಿತಿ ನೀಡಿದ್ದಾರೆ. ಬರೀ ಇಸ್ಕಾನ್ ಮಾತ್ರವಲ್ಲ ಒಟ್ಟು 150 ದೇಶಗಳ ಬೇರೆ ಬೇರೆ ಕಡೆ ಈ ಪ್ರತಿಭಟನೆ ನಡೆಯುತ್ತೆ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply