23 ವಾರದ ಮಗು ಅಬಾರ್ಷನ್​​ಗೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್!

masthmagaa.com:

ದೆಹಲಿ ಹೈಕೋರ್ಟ್​ ಇವತ್ತು 23 ವಾರಗಳ ಗರ್ಭಿಣಿಯೊಬ್ಬರಿಗೆ ಅಬಾರ್ಷನ್ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ಇವರ ಗರ್ಭದಲ್ಲಿರೋ ಟ್ವಿನ್ಸ್​​ ಅಸಹಜತೆಯಿಂದ ಕೂಡಿದ್ದು, ಜನಿಸಿದ ನಂತರವೂ ದೀರ್ಘಕಾಲಿಕವಾಗಿ ಬೆಳವಣಿಗೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತವೆ ಅಂತ ಏಮ್ಸ್​ ಆಸ್ಪತ್ರೆ ಸ್ಪಷ್ಟಪಡಿಸಿತ್ತು. ಹೀಗಾಗಿ ಆ ಮಹಿಳೆ ಮತ್ತು ಅವರ ಪತಿ ಗರ್ಭಪಾತಕ್ಕೆ ಅನುಮತಿ ನೀಡಿ ಅಂತ ಕೋರ್ಟ್​ ಮೊರೆ ಹೋಗಿತ್ತು. ಅದರಂತೆ ಇವತ್ತು ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಿದೆ.

-masthmagaa.com

Contact Us for Advertisement

Leave a Reply