ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಪವನ್‌ ಒಡೆಯರ್‌ ದಂಪತಿ !

masthmagaa.com:

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಪವನ್‌ ಒಡೆಯರ್‌ ದಂಪತಿ.

 

ಪವನ್‌ ಒಡೆಯರ್‌ ಅವರ ಹೆಂಡತಿ ಅಪೇಕ್ಷಾ ರೋಹಿತ್‌ ತಮ್ಮ ಬೇಬಿ ಬಂಪ್‌ ಫೋಟೋಗಳನ್ನ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

 

ಗೂಗ್ಲಿ, ನಟ ಸಾರ್ವಭೌಮ, ರಣವಿಕ್ರಮ ಮುಂತಾದ ಯಶಸ್ವಿ ಸಿನಿಮಾಗಳನ್ನ ನಿರ್ದೇಶಿಸಿರುವ ನಿರ್ದೇಶಕ ಪವನ್‌ ಒಡೆಯರ್‌.

 

2020ರಲ್ಲಿ ಈ ಜೋಡಿಗೆ ಗಂಡು ಮಗು ಜನಿಸಿತ್ತು.

 

-masthmagaa.com

Contact Us for Advertisement

Leave a Reply