ಚಾಮುಂಡಿ ಬೆಟ್ಟದಲ್ಲಿ ಡಾಲಿ !

masthmagaa.com:

ಚಾಮುಂಡಿ ಬೆಟ್ಟಕ್ಕೆ ಡಾಲಿ ಧಜಂಜಯ್‌ ಆಗಮಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಎರಡನೇ ಶುಕ್ರವಾರದ ಪೂಜೆ ಜೋರಾಗಿ ನಡೀತಿದೆ. ತಾಯಿ ಚಾಮುಂಡಿ ದರ್ಶನಕ್ಕೆ ಡಾಲಿ ಧನಂಜಯ್‌ ಆಗಮಿಸಿದ್ದಾರೆ. ನಟ ಡಾಲಿ ಧನಂಜಯ್‌ ನೋಡಿ ಫ್ಯಾನ್ಸ್‌ ಸೆಲ್ಫಿಗೋಸ್ಕರ ಮುಗಿಬಿದ್ದಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟದಲ್ಲಿ ಅಭಿಮಾನಿಗಳು ಡಾಲಿ ಜೊತೆ ಫೋಟೋ ತೆಗೆಸಿಕೊಂಡು ಫುಲ್‌ ಖುಷಿ ಆಗಿದ್ದಾರೆ. ತಾಯಿ ಚಾಮುಂಡಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.

-masthmagaa.com

Contact Us for Advertisement

Leave a Reply