ಅಫ್ಘನಿಸ್ತಾನದಲ್ಲಿ ದೇಶೀ ವಿಮಾನಗಳ ಹಾರಾಟ ಆರಂಭ!

masthmagaa.com:

ಅಫ್ಘಾನಿಸ್ತಾನದಲ್ಲಿ ದೇಶೀ ವಿಮಾನಗಳ ಹಾರಾಟ ಆರಂಭ ಆಗುತ್ತೆ ಅಂತ ವರದಿಯಾಗಿದೆ. ಅರಿಯಾನಾ ಆಫ್ಘನ್ ಏರ್ಲೈನ್ಸ್ ಈ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ತಾಲಿಬಾನಿಗಳು ನಾವ್ ಅಧಿಕಾರಕ್ಕೆ ಬಂದಿರೋದು ಅಂಥಾ ದುರಂತ ಏನೂ ಅಲ್ಲ. ಎಲ್ಲವೂ ಇಲ್ಲಿ ನಾರ್ಮಲ್ ಇದೆ ಅಂತ ತೋರಿಸಿಕೊಳ್ಳೋ ಪ್ರಯತ್ನದಲ್ಲಿ ಇದ್ದ ಹಾಗೆ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply