ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್..! ಕಾರಣ ಏನ್ ಗೊತ್ತಾ..?

ಡ್ರಾಮಾ ಕ್ವೀನ್ ರಾಖಿ ಸಾವಂತ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಸುದ್ದಿಯಾಗ್ತಾ ಇರ್ತಾರೆ. ಅದೇ ರೀತಿ ಇವತ್ತು ಮತ್ತೆ ಸುದ್ದಿಯಾಗಿದ್ದಾರೆ. ಅವರ ಪತಿ ರಿತೇಶ್ ಸದ್ಯ ದೂರದ ಲಂಡನ್‍ನಲ್ಲಿದ್ದಾರೆ. ಹೀಗಾಗಿ ಪತಿಯ ನೆನಪಲ್ಲಿ ರಾಖಿ ಸಾವಂತ್ ಭಾವುಕರಾಗಿದ್ದಾರೆ.

ಈ ಬಗ್ಗೆ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಅದರಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ನೀವು ಏನ್ ಹೇಳಿದ್ರೂ ಕೇಳುತ್ತೇನೆ. ಏನ್ ಹೇಳಿದ್ರೂ ಮಾಡುತ್ತೇನೆ. ಆದ್ರೆ ಇಷ್ಟು ನಿರ್ಲಕ್ಷಿಸಬೇಡಿ. ನನಗೆ ಬದುಕಿರಲು ಸಾಧ್ಯವಿಲ್ಲ. ನಿಮಗೆ ನನ್ನ ಮೇಲೆ ಕರುಣೆಯೇ ಇಲ್ವಾ..? ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಅಂತ ಹೇಳಿದ್ದಾರೆ.

https://www.instagram.com/p/B2ouAXdHhKg/?utm_source=ig_web_copy_link

ಇದಕ್ಕೂ ಮುನ್ನ ಒಂದು ವಿಡಿಯೋ ಹಾಕಿದ್ದು, ಅದರಲ್ಲಿ ಓರ್ವ ಮಹಿಳೆ ಜಗತ್ತಿನ ಯಾವುದೇ ನೋವನ್ನು ಸಹಿಸಿಕೊಳ್ಳುತ್ತಾಳೆ. ಅದು ಪತಿ ಜೊತೆಗಿದ್ದರೆ ಮಾತ್ರ ಅಂತ ಹೇಳಿದ್ದಾರೆ.

https://www.instagram.com/p/B2oubNYHoYJ/?utm_source=ig_web_copy_link

Contact Us for Advertisement

Leave a Reply