ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ: ರಿಯಾ ಚಕ್ರಬೋರ್ತಿ ಮೇಲೆ ಚಾರ್ಚ್‌ ಶೀಟ್!

masthmagaa.com:

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಆತ್ಮಹತ್ಯೆಯೋ ಕೊಲೆಯೋ ಅನ್ನೋ ಬಗ್ಗೆ ನಡೀತಿರೋ ತನಿಖೆ ಎರಡು ವರ್ಷಗಳನ್ನ ದಾಟಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಅಂತ ಹೇಳಲಾಗ್ತಿರೋ ನಟಿ ರಿಯಾ ಚಕ್ರಬೋರ್ತಿ ಡ್ರಗ್ಸ್‌ ಆರೋಪದ ಮೇಲೆ NCB ಅಧಿಕಾರಿಗಳು ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಈ ಹಿಂದೆ ಕೂಡ ಅವರ ಸಹೋದರ ಶೋವಿಕ್‌ ಹಾಗೂ ಇತರ ಆರೋಪಿಗಳ ಮೇಲೆ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಲಾಗಿತ್ತು. ಈಗ ಇವರೆಲ್ಲರೂ ಜುಲೈ 12ಕ್ಕೆ ವಿಚಾರಣೆಗೆ ಬರ್ಬೇಕು ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply