ಲೈಟೆಸ್ಟ್‌ ಬುಲೆಟ್‌ಪ್ರೂಫ್‌ ಜಾಕೆಟ್‌ ಅಭಿವೃದ್ಧಿಪಡಿಸಿದ DRDO!

masthmagaa.com:

ಭಾರತದ ಡಿಫೆನ್ಸ್‌ ರಿಸರ್ಚ್‌ & ಡೆವಲಪ್‌ಮೆಂಟ್‌ ಆರ್ಗನೈಸೇಶನ್‌ (DRDO) ಇದೀಗ ಯಶಸ್ವಿಯಾಗಿ ಭಾರತದ ಮೊದಲ ಲೈಟೆಸ್ಟ್‌… ಬಹಳ ಹಗುರವಾಗಿರೋ ಬುಲೆಟ್‌ಪ್ರೂಫ್‌ ಜಾಕೆಟ್‌ ಡೆವೆಲಪ್‌ ಮಾಡಿದೆ. ಲೆವೆಲ್‌ 6 ನಂತಹ ತೀರ ಅಪಾಯವನ್ನೂ ಎದುರಿಸೋಕೆ ಅಂತ ಇದನ್ನ ಡಿಸೈನ್‌ ಮಾಡಲಾಗಿದೆ. ಹೀಗಂತ DRDO ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply