ದುಬೈ ಪ್ರವಾಹದ ಸೆಟಲೈಟ್‌ ಇಮೇಜ್‌ ತೋರಿಸಿದ ನಾಸಾ!

masthmagaa.com:

ದುಬೈನಲ್ಲಿ ಭಾರೀ ಮಳೆ ಉಂಟಾಗಿ…ಪ್ರವಾಹವಾಗಿರೋ ಕಾರಣ ಭಾರೀ ಅವಾಂತರ ಸೃಷ್ಟಿಯಾಗಿತ್ತು. ಇದೀಗ ನಾಸಾ ದುಬೈ ಪ್ರವಾಹದ ಸ್ಯಾಟೆಲೈಟ್‌ ಇಮೇಜ್‌ಗಳನ್ನ ರಿಲೀಸ್‌ ಮಾಡಿದೆ. ದುಬೈನಲ್ಲಿ ಪ್ರವಾಹ ಆಗೋಕೂ ಮೊದಲು…ಮತ್ತು ಪ್ರವಾಹ ಆದ ನಂತ್ರದ ಎರಡೂ ಇಮೇಜ್‌ಗಳನ್ನ ಕಂಪೇರ್‌ ಮಾಡಿ ತೋರಿಸಿದೆ. ಪ್ರವಾಹಕ್ಕೂ ಮೊದಲು ಅಕ್ಷರಶಃ ಬರಡಾಗಿದ್ದ ದುಬೈನ ಕೆಲ ಪ್ರದೇಶಗಳು…ಇದೀಗ ಪ್ರವಾಹದ ನಂತ್ರ ಅಲ್ಲಲ್ಲೇ ಬ್ಲೂ ಪ್ಯಾಚ್‌ಗಳು…ಅಂದ್ರೆ ನೀರಿರೋ ಪ್ಯಾಚ್‌ಗಳು ಕಂಡುಬಂದಿದೆ. ದುಬೈ ಮಳೆಯ ತೀವ್ರತೆ ತೋರಿಸಿದೆ.

-masthmagaa.com

Contact Us for Advertisement

Leave a Reply