ಫೆಬ್ರವರಿ 02: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 224 ಅಂಕ ಏರಿಕೆ ಕಂಡು 59,932ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 6 ಅಂಕ ಇಳಿಕೆ ಕಂಡು 17,610 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 38 ಪೈಸೆ ಇಳಿಕೆಗೊಂಡು 82.18 ಆಗಿದೆ. (82 ರೂಪಾಯಿ 18 ಪೈಸೆ).

-masthmagaa.com

Contact Us for Advertisement

Leave a Reply