ಫೆಬ್ರವರಿ 06: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 334 ಅಂಕ ಇಳಿಕೆ ಕಂಡು 60,506ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 89 ಅಂಕ ಇಳಿಕೆ ಕಂಡು 17,764 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 65 ಪೈಸೆ ಇಳಿಕೆಗೊಂಡು 82.73 ಆಗಿದೆ. (82 ರೂಪಾಯಿ 73 ಪೈಸೆ).

-masthmagga.com

Contact Us for Advertisement

Leave a Reply