ಯುಕ್ರೇನ್​ ಆಯ್ತು.. ಈಗ ಮತ್ತೆರಡು ದೇಶಗಳನ್ನ ನ್ಯಾಟೋ ಸೇರಿಸಲು ಸರ್ಕಸ್​!

masthmagaa.com:

ಫಿನ್‌ ಲ್ಯಾಂಡ್‌ ಮತ್ತು ಸ್ವೀಡನ್‌ ನ್ಯಾಟೋ ಸೇರುವ ಮಾತುಕತೆ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್​ನಲ್ಲಿ ನಡೆದಿದೆ ಅಂತ ಅಮೆರಿಕ ಹೇಳಿದೆ. ಆದ್ರೆ ಅಂತಿಮವಾಗಿ ಅವ್ರು ನ್ಯಾಟೋವನ್ನ ಸೇರೋದು, ಬಿಡೋದು ಅವರವರಿಗೆ ಬಿಟ್ಟ ವಿಚಾರ ಅಂತಾನೂ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಕೂಡ, ಫಿನ್ಲ್ಯಾಂಡ್‌ ವಿದೇಶಾಂಗ ಸಚಿವರೊಂದಿಗೆ ಸಣ್ಣದಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply