ಚಂದ್ರಯಾನ-3: ವಿಕ್ರಮ್‌ ಲ್ಯಾಂಡರ್‌ನಿಂದ ಹೊರ ಬಂತು ಪ್ರಗ್ಯಾನ್‌ ರೋವರ್

masthmagaa.com:

ಭಾರತದ ಮಹ್ವತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್‌ ಸಕ್ಸಸ್‌ನ ಹ್ಯಾಂಗ್‌ ಓವರ್‌ ಇನ್ನೂ ಹಾಗೇ ಇದೆ. ಈ ನಡುವೆ ಬಾಹ್ಯಾಕಾಶದಿಂದ ಮತ್ತೊಂದು ಹೊಸ ಅಪ್‌ಡೇಟ್‌ ಬಂದಿದೆ. ಚಂದ್ರನ ಅಂಗಳದಲ್ಲಿ ಸುಸೂತ್ರವಾಗಿ ಲ್ಯಾಂಡ್‌ ಆಗಿರುವ ವಿಕ್ರಮ್‌ ಲ್ಯಾಂಡರ್‌ನಿಂದ ಪ್ರಗ್ಯಾನ್‌ ರೋವರ್‌ ಹೊರ ಬರ್ತಿರೋ ಸ್ಟನ್ನಿಂಗ್‌ ವಿಡಿಯೋವನ್ನ ಇಸ್ರೋ ಶೇರ್‌ ಮಾಡಿದೆ. ಪ್ರಗ್ಯಾನ್‌ ರೋವರ್, ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ಮೂವ್‌ ಆಯ್ತು ಅನ್ನೋ ದೃಶ್ಯ ಈ ವಿಡಿಯೋದಲ್ಲಿದೆ ಅಂತ ಇಸ್ರೋ ಹೇಳಿದೆ.
ಇತ್ತ ಚಂದ್ರಯಾನ-3 ಸಕ್ಸಸ್‌ ಆಗಿರೋ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯಲ್ಲಿಯೂ ಭಾರತದ ಅಧಿಕಾರಿಗಳ ವರ್ಗ ಸಂಭ್ರಮಾಚರಣೆ ಮಾಡಿದೆ.

-masthmagaa.com

Contact Us for Advertisement

Leave a Reply