ಟರ್ಕಿ ಹಾಗೂ ಸಿರಿಯಾ ಭೂಂಕಪ ಸಂತ್ರಸ್ತರಿಗೆ ರೊನಾಲ್ಡೊ ನೆರವು!

masthmagaa.com:

ಪೋರ್ಚುಗಲ್‌ನ ಸ್ಟಾರ್‌ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವ್ರು ಟರ್ಕಿ ಹಾಗೂ ಸಿರಿಯಾ ಭೂಂಕಪ ಸಂತ್ರಸ್ತರಿಗೆ ಮೂರು ಕೋಟಿ ರೂಪಾಯಿ ವೆಚ್ಚದ ಅಗತ್ಯ ವಸ್ತುಗಳ ನೆರವು ನೀಡಿದ್ದಾರೆ. ಇದ್ರಲ್ಲಿ ಟೆಂಟ್‌, ಆಹಾರ ಪ್ಯಾಕೆಟ್‌, ದಿಂಬು, ಹೊದಿಕೆ, ಹಾಸಿಗೆ, ಮಗುವಿನ ಆಹಾರ, ಹಾಲು ಸೇರಿದಂತೆ ವಿವಿಧ ವೈದ್ಯಕೀಯ ಸಾಮಗ್ರಿಗಳು ಸೇರಿವೆ.

-masthmagaa.com

Contact Us for Advertisement

Leave a Reply