ಮಾಲಿ ದೇಶದಲ್ಲಿ ಇಸ್ಲಾಮಿಕ್‌ ಭಯೋತ್ಪಾದಕರ ದಾಳಿ! 14 ಸೈನಿಕರು ಸಾವು

masthmagaa.com:

ಆಫ್ರಿಕಾದ ಮಾಲಿ ದೇಶದಲ್ಲಿ ಉಗ್ರರು ಹಾಗೂ ಸೇನೆ ನಡುವಿನ ಕಾಳಗ ಕಂಟಿನ್ಯೂ ಆಗಿದೆ. ಇದೀಗ ಹೊಸದಾಗಿ ಇಸ್ಲಾಮಿಕ್‌ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ14 ಮಾಲಿ ಸೈನಿಕರು ಮೃತಪಟ್ಟಿದ್ದಾರೆ. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಂತ ಅಲ್ಲಿನ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಜೊತೆಗೆ ಈ ವರ್ಷದಲ್ಲೇ ಅಂದ್ರೆ ಜನವರಿ 13ರವರೆಗೆ ಸುಮಾರು 30 ಭಯೋತ್ಪಾದಕರನ್ನ ನಾವೂ ಹೊಡೆದು ಹಾಕಿದ್ದೀವಿ ಅಂತ ಮಾಲಿ ಸೇನೆ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply