ಶಾಲೆ ಓಪನ್ ಮಾಡಿ: ತಾಲಿಬಾನಿಗಳಿಗೆ ಹುಡುಗಿಯರ ಆಗ್ರಹ

masthmagaa.com:

ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳಿಗೂ ಶಾಲೆಗಳನ್ನು ಓಪನ್ ಮಾಡ್ಬೇಕು ಅಂತ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ತಾಲಿಬಾನಿಗಳಿಗೆ ಒತ್ತಾಯಿಸಿದ್ದಾರೆ. ತಾಲಿಬಾನಿಗಳು ಅಧಿಕಾರ ವಶಕ್ಕೆ ಪಡ್ಕೊಂಡ್ಮೇಲೆ ಅಂದ್ರೆ ಕಳೆದೆರಡು ತಿಂಗಳಿಂದ ಶಾಲೆಗಳು ಕ್ಲೋಸ್ ಆಗಿವೆ. ಅಫ್ಘಾನಿಸ್ತಾನದ ಬಾಲ್ಕ್​, ಕುಂದುಝ್ ಮತ್ತು ಸರ್ ಇ ಪುಲ್ ಪ್ರಾಂತ್ಯಗಳಲ್ಲಿ ಮಾತ್ರವೇ ಹೆಣ್ಮಕ್ಕಳಿಗೆ ಶಾಲೆಗಳನ್ನು ಓಪನ್ ಮಾಡಲಾಗಿದೆ. ಅದು ಬಿಟ್ರೆ ಉಳಿದ ಪ್ರಾಂತ್ಯಗಳಲ್ಲಿ ಹುಡುಗರು ಮತ್ತು ಪುರುಷ ಶಿಕ್ಷಕರು ಮಾತ್ರವೇ ಶಾಲೆಗಳಿಗೆ ಹಾಜರಾಗಬೇಕು ಅಂತ ತಾಲಿಬಾನಿಗಳು ಆದೇಶ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply