ಅಬ್ಬಾ! ಜರ್ಮನಿಯಲ್ಲಿ ಬಂದಿದೆ ಡ್ರೈವರ್ ಇಲ್ಲದ ರೈಲು

masthmagaa.com:

ಜರ್ಮನಿಯ ಡಾಶ್ ಬಾನ್ ರೈಲು ಕಂಪನಿ ಮತ್ತು ಸೀಮೆನ್ಸ್ ಗ್ರೂಪ್ ಸೇರಿಕೊಂಡು ವಿಶ್ವದ ಮೊದಲ ಆಟೋಮೇಟೆಡ್ ಹಾಗೂ ಡ್ರೈವರ್ ರಹಿತ ಟ್ರೇನನ್ನ ಲಾಂಚ್ ಮಾಡಿದ್ದಾರೆ. ಇದು ಮಾಮೂಲಿ ಟ್ರೇನಿಗಿಂತ ಚೆನ್ನಾಗಿ ಸಮಯಪಾಲನೆ ಮಾಡುತ್ತೆ ಹಾಗೂ ಇಂಧನ ಉಳಿತಾಯ ಮಾಡುತ್ತೆ ಅಂತ ಹೇಳಿದ್ದಾರೆ. ಇಂತಹ ನಾಲ್ಕು ಟ್ರೇನುಗಳು ಡಿಸೆಂಬರ್ ನಿಂದ ಪ್ರಯಾಣಿಕರನ್ನ ಹೊತ್ತು ಸಂಚಾರ ಆರಂಭಿಸಲಿವೆ ಅಂತ ಮಾಹಿತಿ ನೀಡಲಾಗಿದೆ. ಡ್ರೈವರ್ ಇಲ್ಲದ ಟ್ರೇನುಗಳು ಮೆಟ್ರೋ ಸಿಸ್ಟಂಗಳಲ್ಲಿ ಈಗಾಗಲೇ ಹಲವು ಕಡೆ ಬಂದಿದೆ. ಆದ್ರೆ ಮಾಮೂಲಿ ಟ್ರೇನ್ ನಲ್ಲೂ ಡ್ರೈವರ್ ಲೆಸ್ ಇಡೀ ವಿಶ್ವದಲ್ಲೇ ಇದೇ ಮೊದಲು ಅಂತ ಕಂಪನಿ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply