ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆದ ಗಿನಿ ಪಿಗ್!‌ ಈ ಹೆಗ್ಗಣ ಮಾಡಿದ್ದೇನು?

masthmagaa.com:

ಸಾಮಾನ್ಯವಾಗಿ ಮನುಷ್ಯರು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್ ಮಾಡೋದನ್ನ ನಾವು ನೀವು ಕೇಳ್ತಿರ್ತೀವಿ. ಆದ್ರೆ ಗಿನಿ ಪಿಗ್ ಒಂದು ವರ್ಲ್ಡ್‌ ರೆಕಾರ್ಡ್‌ ಮಾಡಿ ಫುಲ್‌ ಫೇಮಸ್‌ ಆಗಿದೆ. ಅಮೆರಿಕದ ನಾರ್ತ್‌ ಕರೊಲಿನಾದ ಕೊಕೊ ಅನ್ನೊ ಈ ಹೆಗ್ಗಣ ಕೇವಲ ಒಂದು ನಿಮಿಷದಲ್ಲಿ 70 ಕ್ಕಿಂತ ಅಧಿಕ ಸನ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತೆ. ಅಂದ್ರೆ ಕುತ್ಕೊಳೋಕೆ ಸನ್ನೆ ಮಾಡಿದ್ರೆ ಕುತ್ಕೊಳೋದು, ತಿರುಗೋಕೆ, ಜಂಪ್‌ ಮಾಡೋಕೆ ಹೇಳುದ್ರೆ ಹಾಗೇ ಮಾಡೋದು ಹೀಗೆ ಅನೇಕ ಆಕ್ಟಿವಿಟಿಗಳನ್ನ ಮಾಡುತ್ತೆ. ಸದ್ಯ ಇದರ ವಿಡಿಯೋವನ್ನ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

-masthmagaa.com

Contact Us for Advertisement

Leave a Reply