ಪ್ರಧಾನಿ ಮೋದಿ ಫೋಟೋ ಹರಿದಿದ್ದ ಕಾಂಗ್ರೆಸ್‌ ಶಾಸಕನಿಗೆ 99 ರೂಪಾಯಿ ದಂಡ!

masthmagaa.com:

ಪ್ರಧಾನಿ ನರೇಂದ್ರ ಮೋದಿ ಅವ್ರ ಫೋಟೊ ಹರಿದು ಹಾಕಿದ್ದ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಅನಂತ್‌ ಪಟೇಲ್‌ ಅವ್ರಿಗೆ ಗುಜರಾತ್‌ನ ನವಸಾರಿ ಕೋರ್ಟ್‌ 99 ರೂಪಾಯಿ ದಂಡ ವಿಧಿಸಿದೆ. 2017ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯೊಂದ್ರಲ್ಲಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಚೇಂಬರ್‌ಗೆ ನುಗ್ಗಿದ್ದ ಅನಂತ್‌ ಪಟೇಲ್‌, ಅಲ್ಲಿದ್ದ ಮೋದಿ ಅವರ ಫೋಟೊವನ್ನ ಹರಿದು ಹಾಕಿದ್ದರು. ಈಗ 99 ರೂಪಾಯಿ ದಂಡ ವಿಧಿಸಿದೆ.

-masthmagaa.com

Contact Us for Advertisement

Leave a Reply