ಯುಕ್ರೇನ್​​ಗೆ ತೆರಳಿದ ಬೋರಿಸ್ ಜಾನ್ಸನ್ ಹೇಳಿದ್ದೇನು?

masthmagaa.com:

ರಷ್ಯಾ ಯುಕ್ರೇನ್ ಸಂಘರ್ಷ ನಡುವೆಯೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಯುಕ್ರೇನ್ ರಾಜಧಾನಿ ಕಿಯೆವ್​ಗೆ ಬಂದಿದ್ದಾರೆ. ಈ ವೇಳೆ ಯುಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಯುಕ್ರೇನ್​​​ಗೆ ಮತ್ತಷ್ಟು ಆರ್ಮೋರ್ಡ್ ವೆಹಿಕಲ್ ಮತ್ತು ಆ್ಯಂಟಿ ಶಿಪ್ ಮಿಸೈಲ್​ಗಳನ್ನು ಪೂರೈಸೋದಾಗಿ ಭರವಸೆ ನೀಡಿದ್ರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಝೆಲೆನ್​​ಸ್ಕಿಯ ನಾಯಕತ್ವ ಮತ್ತು ಯುಕ್ರೇನ್ ಜನತೆಯ ಹೀರೋಯಿಸಂ ಮತ್ತು ಧೈರ್ಯದಿಂದ ರಷ್ಯಾ ಅಧ್ಯಕ್ಷ ಪುಟಿನ್​​ರ ರಾಕ್ಷಸೀಯ ಉದ್ದೇಶಗಳು ವಿಫಲವಾಗುತ್ತಿವೆ ಅಂತ ಕೂಡ ಬೋರಿಸ್ ಜಾನ್ಸನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply