ಹಣೆಗೆ ಬಿಂದಿ ಹಾಕಿದ ಮಹಿಳೆಗೆ ಪೋಲೀಸ್‌ ಕಿರುಕುಳ | ಬಾಂಗ್ಲಾದಲ್ಲಿ ಘಟನೆ!

masthmagaa.com:

ಹಣೆಗೆ ಬಿಂದಿ ಹಾಕಿರೋದಕ್ಕೆ ಮಹಿಳೆಯೊಬ್ಬಳಿಗೆ ಪೋಲೀಸ್‌ ಪೇದೆಯೊಬ್ಬ ಕಿರುಕುಳ ನೀಡಿರುವ ಘಟನೆ ಬಾಂಗ್ಲಾದಲ್ಲಿ ವರದಿಯಾಗಿದೆ. ಕಾಲೇಜೊಂದರಲ್ಲಿ ಲೆಕ್ಚರ್‌ ಆಗಿರುವ ಲೊಥಾ ಸುಮದ್ದೀಯಾರ್‌ ಅನ್ನೋ ಮಹಿಳೆ ಮೇಲೆ ಪೋಲೀಸ್‌ ಉಡುಪುದಾರಿ ವ್ಯಕ್ತಿಯೊಬ್ಬ ದೌರ್ಜನ್ಯ ಎಸಗಿದ್ದಾನೆ ಅಂತ ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply