ಬಿ.ಸಿ. ಪಾಟೀಲ್​ಗೆ​ ಮನೆಯಲ್ಲೇ ಲಸಿಕೆ ಹಾಕಿದ್ದ ಅಧಿಕಾರಿ ಸಸ್ಪೆಂಡ್!

masthmagaa.com:

ಕೃಷಿ ಸಚಿವ ಬಿ.ಸಿ. ಪಾಟೀಲ್​ಗೆ ಮನೆಗೇ ಹೋಗಿ ಕೊರೋನಾ ಲಸಿಕೆ ಚುಚ್ಚಿಸಿದ್ದ ತಾಲೂಕು ವೈದ್ಯಾಧಿಕಾರಿಯನ್ನ ಸಸ್ಪೆಂಡ್ ಮಾಡಲಾಗಿದೆ. ನಿಯಮ ಮೀರಿ ಮನೆಯಲ್ಲೇ ಲಸಿಕೆ ಹಾಕಿಸಿಕೊಂಡ ಬಿ.ಸಿ. ಪಾಟೀಲ್ ವಿರುದ್ಧ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದೀಗ ಲಸಿಕೆ ಹಾಕಿಸಿದ ತಾಲೂಕು ವೈದ್ಯಾಧಿಕಾರಿಯ ತಲೆದಂಡವಾಗಿದೆ. ಹಾಗಾದ್ರೆ ಲಸಿಕೆ ಹಾಕಿಸಿಕೊಂಡ ಬಿ.ಸಿ. ಪಾಟೀಲ್​ಗೆ ಏನೂ ಶಿಕ್ಷೆ ಇಲ್ವಾ..? ಅನ್ನೋ ಪ್ರಶ್ನೆ ಹುಟ್ಟುತ್ತೆ.

-masthmagaa.com

Contact Us for Advertisement

Leave a Reply